Ramesh Poojary – Udupi

ಉಡುಪಿಯಿಂದ ಮಂಗಳೂರು ಏರ್‌ಪೋರ್ಟ್‌ಗೆ ಹೋಗಲು ನಾವು ಸ್ವಿಫ್ಟ್ ಡಿಜೈರ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದೇವೆ. ಸಮಯಕ್ಕೆ ಬಂದರು, ಚಾಲಕರು ವಿನಯದಿಂದ ವರ್ತಿಸಿದರು. ಪ್ರಯಾಣ ತುಂಬಾ ಸುಗಮವಾಗಿತ್ತು. ಉಡುಪಿಯ ಉತ್ತಮ ಟ್ಯಾಕ್ಸಿ ಸೇವೆ 👍